Flag of Indiaसत्यमेव जयते AADTAK
CRISIS INDIA KARNATAKA

ವಕೀಲರ ಮೇಲೆ ಹಲ್ಲೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಧಾರವಾಡ: ವಕೀಲರ ಮೇಲೆ ಹಲ್ಲೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು, ವಕೀಲರ ಸಂರಕ್ಷಣಾ ಕಾಯ್ದೆ (ಕರ್ನಾಟಕ ವಕೀಲರ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆ– 2023) ತಿದ್ದುಪಡಿ ಮಾಡಿ ಕಠಿಣ ಶಿಕ್ಷೆಗಳನ್ನು ಅಳವಡಿಸಬೇಕು’ ಎಂದು ಧಾರವಾಡ ವಕೀಲರ ಸಂಘದವರು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Wed, 04 Nov 2026 01:00
ಪ್ರಜಾವಾಣಿ पर मूल खबर पढ़ें ↗