CRISIS
INDIA
KARNATAKA
ಕಂಟೈನರ್ ಲಾರಿ ಪಲ್ಟಿ: ಮೂರು ಹಸು ಸಾವು, ಹಲವು ಹಸುಗಳಿಗೆ ಗಾಯ

ವೇಮಗಲ್: ಸಮೀಪದ ಕ್ಯಾಲನೂರು ಕ್ರಾಸ್ನ ವಿಶ್ವ ನಗರ ಬಳಿ ಹಸುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಮೂರು ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ. ಹಲವು ಹಸುಗಳು ಗಾಯಗೊಂಡಿವೆ.
ಪ್ರಜಾವಾಣಿ पर मूल खबर पढ़ें ↗