PROBLEM
POLITICS
KARNATAKA
ಸಂಡೂರು ತೋರಣಗಲ್ಲು ಗ್ರಾಮದಲ್ಲಿ ಆಧಾರ್ ಸಿಬ್ಬಂದಿ ಕೊರತೆ

ಸಂಡೂರು: ತಾಲ್ಲೂಕಿನ ತೋರಣಗಲ್ಲು ಗ್ರಾಮದ ನಾಡ ಕಚೇರಿಯಲ್ಲಿನ ಆಧಾರ್ ಕೇಂದ್ರದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ, ಇತರೆ ಕೆಲಸಕ್ಕಾಗಿ ಪ್ರತ್ಯೇಕ ಸಿಬ್ಬಂದಿಯ ಕೊರತೆಯಿದ್ದು, ಸಾರ್ವಜನಿಕರು ಆಧಾರ್ ಕೆಲಸಕ್ಕಾಗಿ ನಿತ್ಯ ಪರಿತಪಿಸುವಂತಾಗಿದೆ.
Read the original at ಪ್ರಜಾವಾಣಿ ↗