GOOD
INDIA
KARNATAKA
Shiv Saptah to be held on 23rd August for rain in Sindgi

ಸಿಂದಗಿ: ವರುಣನ ಕೃಪೆಗಾಗಿ ನಗರದ ಸಾರಂಗಮಠದಲ್ಲಿ ಆಗಸ್ಟ್ 23ರಂದು ಬೆಳಿಗ್ಗೆ 6 ಗಂಟೆಯಿಂದ 24 ರಂದು ಬೆಳಿಗ್ಗೆ 6 ರವರೆಗೆ ಹಗಲು-ರಾತ್ರಿ 24 ಗಂಟೆಗಳ ಕಾಲ ನಿರಂತರವಾಗಿ ಶಿವಸಪ್ತಾಹ ನಡೆಸಲು ನಿರ್ಧರಿಸಲಾಯಿತು.
Read the original at ಪ್ರಜಾವಾಣಿ ↗