GOOD
INDIA
KARNATAKA
ತುಳಜಾಪುರಕ್ಕೆ ವಿಶೇಷ ಬಸ್; ₹23.4 ಲಕ್ಷ ಆದಾಯ

ಚಿಂಚೋಳಿ: ಮಹಾರಾಷ್ಟ್ರದ ತುಳಜಾ ಪುರದ ಅಂಬಾ ಭವಾನಿಯ ದೇವಿಯ ಜಾತ್ರೆಯ ಪ್ರಯುಕ್ತ ಚಿಂಚೋಳಿಯಿಂದ ತುಳಜಾಪುರಕ್ಕೆ ವಿಶೇಷ ಬಸ್ ಓಡಿಸಿದ್ದರಿಂದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ₹23.39 ಲಕ್ಷ ಆದಾಯ ಬಂದಿದೆ. ಪ್ರಸಕ್ತ ವರ್ಷ ಕಲ್ಯಾಣ ಕರ್ನಾಟಕದಲ್ಲಿ ತೀವ್ರ ಬರಗಾಲ ಎದುರಾಗಿದೆ. ವಾಡಿಕೆಯ ಅರ್ಧದ
Read the original at ಪ್ರಜಾವಾಣಿ ↗