GOOD
INDIA
KARNATAKA
ಎರಡೇ ದಿನಕ್ಕೆ 221 ಕೋಟಿ ರೂಪಾಯಿ ಗಳಿಸಿದ ‘ರಾಮಾಯಣ’ ಸಿನಿಮಾ; ಕನ್ನಡದಲ್ಲೆಷ್ಟು?

ರಾಮಾಯಣ ಸಿನಿಮಾ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 221.05 ಕೋಟಿ ರೂಪಾಯಿ ಗ್ರಾಸ್ ಗಳಿಸಿ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ. ಭಾರತದಲ್ಲೇ 112.90 ಕೋಟಿ ರೂಪಾಯಿ ನೆಟ್ ಸಂಗ್ರಹಿಸಿದ್ದು, ಶನಿವಾರ, ಭಾನುವಾರ ಹಾಗೂ ಮುಂಬರುವ ಹಬ್ಬದ ರಜಾದಿನಗಳಲ್ಲಿ ಈ ಗಳಿಕೆಯ ಪ್ರಮಾಣ
TV9 ಕನ್ನಡ पर मूल खबर पढ़ें ↗