UGLY
INDIA
KARNATAKA
ಸೈದ್ಧಾಂತಿಕವಾಗಿ ಖರ್ಗೆ ಎದುರಿಸಲು ಬಿಜೆಪಿ ವಿಫಲ’

ಬೆಂಗಳೂರು: ‘ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೈದ್ಧಾಂತಿಕ ವಿಷಯಗಳಲ್ಲಿ ಎದುರಿಸಲು ಬಿಜೆಪಿ ವಿಫಲವಾಗಿದೆ. 2014ರಿಂದ ಬಿಜೆಪಿ ನಾಯಕರು ಒಂದಲ್ಲ ಒಂದು ಕಾರಣಕ್ಕೆ ಅವರ ಮೇಲೆ ಪದೇಪದೇ ದಾಳಿ ನಡೆಸುತ್ತಾ, ಸಾರ್ವಜನಿಕ ಜೀವನದಲ್ಲಿ ಅವರ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸು
ಪ್ರಜಾವಾಣಿ पर मूल खबर पढ़ें ↗