Flag of Indiaसत्यमेव जयते AADTAK
GOOD INDIA KARNATAKA

‘ವಾಲ್ಮೀಕಿ ಬದುಕು ಪರಿವರ್ತನೆಯ ಸಂಕೇತ’ ರಾಯಬಾಗದಲ್ಲಿ ಆಚರಣೆ

ರಾಯಬಾಗ: ಮಹರ್ಷಿ ವಾಲ್ಮೀಕಿ ಅವರ ಬದುಕು ಆತ್ಮಪರಿವರ್ತ ನೆಗೆ ಸಾಕ್ಷಿಯಾದರೆ, ಅವರು ರಚಿಸಿದ ರಾಮಾಯಣ ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿದೆ ಎಂದು ಸಿಪಿಐ ಮಲ್ಲಿಕಾರ್ಜುನ ಡಫಿನ ಹೇಳಿದರು.

ಪ್ರಜಾವಾಣಿ Tue, 27 Oct 2026 00:55
Read the original at ಪ್ರಜಾವಾಣಿ ↗