Flag of Indiaसत्यमेव जयते AADTAK
PROBLEM INDIA KARNATAKA

ಕ್ಯಾನ್ವಾ ಸಂಸ್ಥೆಯಿಂದ ಭಾರೀ ಉದ್ಯೋಗ ಕಡಿತ; ಶೇ. 22ರಷ್ಟು ಉದ್ಯೋಗಿಗಳ ಮೇಲೆ ಪರಿಣಾಮ

ಗ್ರಾಫಿಕ್ಸ್ ಡಿಸೈನಿಂಗ್ ಪ್ಲಾಟ್​ಫಾರ್ಮ್ ಆದ ಕ್ಯಾನ್‌ವಾ ತನ್ನ 13 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತವನ್ನು ಘೋಷಿಸಿದೆ. ಜಾಗತಿಕವಾಗಿ ಸುಮಾರು 1,271 ನೌಕರರಿಗೆ (ಶೇ. 22) ಇದರ ಪರಿಣಾಮ ಎದುರಾಗಲಿದೆ. ಹಲವರನ್ನು ಲೇ ಆಫ್ ಮಾಡಲಾಗುತ್ತಿದೆ. ಇನ್ನೂ ಕೆಲವರನ

TV9 ಕನ್ನಡ Wed, 04 Nov 2026 09:14
TV9 ಕನ್ನಡ पर मूल खबर पढ़ें ↗