Flag of Indiaसत्यमेव जयते AADTAK
GOOD INDIA KARNATAKA

ಹೊಳೆನರಸೀಪುರದಲ್ಲಿ 22,111 ಮತದಾರರು ಹೊರಕ್ಕೆ, 2,24,676 ಉಳಿದಿದ್ದಾರೆ

ಹೊಳೆನರಸೀಪುರ: ತಾಲ್ಲೂಕಿನ ಮತದಾರರ ಪಟ್ಟಿಯಿಂದ ಒಟ್ಟು 22,111 ಹೆಸರನ್ನು ಕೈಬಿಡಲಾಗಿದ್ದು 2,24,676 ಮತದಾರರು ಅಂತಿಮ ಪಟ್ಟಿಯಲ್ಲಿ ಉಳಿದಿದ್ದಾರೆ ಎಂದು ತಾಲ್ಲೂಕು ಮತದಾರರ ನೋಂದಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಪ್ರಜಾವಾಣಿ Thu, 29 Oct 2026 01:00
Read the original at ಪ್ರಜಾವಾಣಿ ↗