GOOD
INDIA
KARNATAKA
ಹಾಸನಾಂಬೆ ದರ್ಶನಕ್ಕೆ ಮುಗಿಬಿದ್ದ ಭಕ್ತರು: ಭಾನುವಾರದ ಹಿನ್ನಲೆ ಬೆಳಿಗ್ಗೆಯಿಂದಲೇ ಜನಜಂಗುಳಿ

ಹಾಸನಾಂಬೆ ಜಾತ್ರೆಯ 10ನೇ ದಿನದ ಭಾನುವಾರ ದೇವಾಲಯದಲ್ಲಿ ಭಕ್ತಸಾಗರವೇ ಹರಿದುಬಂದಿದೆ. ಧರ್ಮ ದರ್ಶನ ಮತ್ತು ಟಿಕೆಟ್ ಸಾಲುಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಅಂತಿಮ ಎರಡು ದಿನಗಳಲ್ಲಿ ದರ್ಶನ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ. ಸುಗಮ ದರ್ಶನಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ
TV9 ಕನ್ನಡ पर मूल खबर पढ़ें ↗