Flag of Indiaसत्यमेव जयते AADTAK
UGLY INDIA KARNATAKA

ಹೆಡಗಾಪೂರದಲ್ಲಿ ರೈತ ಸುಧಾಕರ್ ಮಾಣಿಕ ಮಾಳಗೆ ಆತ್ಮಹತ್ಯೆ

ಔರಾದ್: ತಾಲ್ಲೂಕಿನ ಹೆಡಗಾಪೂರ ರೈತ ಸುಧಾಕರ್ ಮಾಣಿಕ ಮಾಳಗೆ (54) ಸೋಮವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗