Flag of Indiaसत्यमेव जयते AADTAK
GOOD INDIA KARNATAKA

ಮಹಾರಾಷ್ಟ್ರದ ಯುವತಿಗೆ ಆಸರೆಯಾದ ಕೊಪ್ಪಳದ ‘ಸಖಿ’ ತಂಡ

ಕೊಪ್ಪಳ: ಹಲವು ದಿನಗಳ ಹಿಂದೆ ಮಹಾರಾಷ್ಟ್ರದ ಪುಣೆಯಿಂದ ಮನೆಬಿಟ್ಟು ಬಂದು ಬೇರೆ ಬೇರೆ ಊರುಗಳಲ್ಲಿ ಅಲೆದಾಡಿದ ಬಳಿಕ ಕೊಪ್ಪಳಕ್ಕೆ ಬಂದಿದ್ದ ಅಂದಾಜು 22ರಿಂದ 24 ವರ್ಷದ ಸೀಮಾ ದೇವರೆಡ್ಡಿ ಎನ್ನುವ ಯುವತಿಯನ್ನು ವಾಪಸ್ ಕುಟುಂಬದವರ ಮಡಿಲು ಸೇರಿಸಲು ಕೊಪ್ಪಳದ ‘ಸಖಿ’ ತಂಡ ನೆರವಾಗಿದೆ.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗