Flag of Indiaसत्यमेव जयते AADTAK
REFORM BUSINESS KARNATAKA

ಕೊರಟಗೆರೆ ಮೂಲಕ ರೈಲು ಸಂಚಾರ 2027ರ ಡಿಸೆಂಬರ್‌ಗೆ ಆರಂಭ: ವಿ.ಸೋಮಣ್ಣ

ಕೊರಟಗೆರೆ: ರಾಯದುರ್ಗ ರೈಲು ಮಾರ್ಗದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ತ್ವರಿತಗತಿಯಲ್ಲಿ ನಡೆಯುತ್ತಿದೆ. 2027ರ ಡಿಸೆಂಬರ್ ವೇಳೆಗೆ ಕೊರಟಗೆರೆ ಮೂಲಕ ರೈಲು ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಪ್ರಜಾವಾಣಿ Sun, 08 Nov 2026 01:00 DEVELOPING
Read the original at ಪ್ರಜಾವಾಣಿ ↗