GOOD
INDIA
KARNATAKA
ಭಾರತಕ್ಕೆ ಬರಬೇಕಿದ್ದ ವಿಶ್ವಪರ್ಯಟನೆಯ ಹಡಗು ದಿಢೀರ್ ಸ್ಥಗಿತ: 2024ರಲ್ಲೇ ಹೊರಟಿದ್ದ ಹಡಗು, ಕಾಂಬೋಡಿಯಾದಲ್ಲಿ 200 ಪ್ರಯಾಣಿಕರು ಅತಂತ್ರ

ಮೂರು ವರ್ಷಗಳ ವಿಶ್ವಸುತ್ತಾಟಕ್ಕೆ ಹೊರಟಿದ್ದ ಐಷಾರಾಮಿ ಎಂವಿ ಒಡಿಸ್ಸಿ ಹಡಗು ಕಾಂಬೋಡಿಯಾದಲ್ಲಿ ದಿಢೀರ್ ಸ್ಥಗಿತಗೊಂಡಿದೆ. ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಇಂಧನ ವೆಚ್ಚ ಹೆಚ್ಚಳವೇ ಇದಕ್ಕೆ ಕಾರಣ. ಸುಮಾರು 200 ಪ್ರಯಾಣಿಕರು ಅತಂತ್ರರಾಗಿದ್ದು, ಭಾರತಕ್ಕೆ ಬರಬೇಕಿದ್ದ ಹಡಗಿನ ಭವಿಷ್ಯ ಅನಿಶ್ಚಿತವಾ
Read the original at TV9 ಕನ್ನಡ ↗