Flag of Indiaसत्यमेव जयते AADTAK
PROBLEM BUSINESS KARNATAKA

ಸ್ಟಾರ್ ಏರ್ ವಿಮಾನ ನ. 20ರಿಂದ ಹಾರಾಟ ಸ್ಥಗಿತ

ಶಿವಮೊಗ್ಗ: ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದಿಂದ ನಿತ್ಯ ತಿರುಪತಿ, ಗೋವಾದ ಪಣಜಿ ಹಾಗೂ ಹೈದರಾಬಾದ್‌ಗೆ ಸೇವೆ ಒದಗಿಸುತ್ತಿದ್ದ ಸ್ಟಾರ್ ಏರ್‌ ವಿಮಾನ ನ. 20ರಿಂದ ಸಂಚಾರ ಸ್ಥಗಿತಗೊಳಿಸಲು ಮುಂದಾಗಿದೆ.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗