CRISIS
INDIA
KARNATAKA
‘ಗೆಳೆಯನ ದೆವ್ವ ಹೆದರಿಸುತ್ತದೆ’; ಕೊಲೆ ಮಾಡಿ 20 ದಿನದ ಬಳಿಕ ಪೊಲೀಸರಿಗೆ ಶರಣಾದ ಯುವಕ

ಮಹಾರಾಷ್ಟ್ರದ ಡೊಂಬಿವ್ಲಿಯಲ್ಲಿ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಹತ್ಯೆ ಮಾಡಿದ್ದ ವ್ಯಕ್ತಿಯೊಬ್ಬ, ಸತತ 20 ದಿನಗಳ ಕಾಲ ಆ ಸತ್ತ ಗೆಳೆಯನ ಭೂತ ಕನಸಿನಲ್ಲಿ ಬಂದು ಪೀಡಿಸಿದ ಹಿನ್ನೆಲೆಯಲ್ಲಿ ಭಯಗೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಅಕ್ಟೋಬರ್ 9ರಂ
TV9 ಕನ್ನಡ पर मूल खबर पढ़ें ↗