UGLY
INDIA
KARNATAKA
ಮುಳಬಾಗಿಲು ಜೂಜು ಅಡ್ಡೆ ಮೇಲೆ ದಾಳಿ: 20 ಮಂದಿ ವಶಕ್ಕೆ

ಮುಳಬಾಗಿಲು: ಮುಳಬಾಗಿಲು ಟೌನ್ ಕ್ಲಬ್ನಲ್ಲಿ ಜೂಜಾಟ ಆಡುತ್ತಿದ್ದ ಗುಂಪಿನ ಮೇಲೆ ನಗರ ಠಾಣೆಯ ಪೊಲೀಸರು ಭಾನುವಾರ ದಾಳಿ ನಡೆಸಿ, 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
Read the original at ಪ್ರಜಾವಾಣಿ ↗