GOOD
CRIME
KARNATAKA
ದಿಲ್ಲಿಯಲ್ಲಿ 2 ದಿನ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಅಸ್ತು – ನ.9 ರಿಂದ ಮತ್ತೆ ಸಂಪೂರ್ಣ ನಿಷೇಧ

– ಆನ್ಲೈನ್ನಲ್ಲಿ ಪಟಾಕಿ ಖರೀದಿಗೂ ನಿರ್ಬಂಧ ನವದೆಹಲಿ: ಬೆಳಕಿನ ಹಬ್ಬ ದೀಪಾವಳಿಗೆ (Deepavali) ಕೌಂಟ್ಡೌನ್ ಶುರುವಾಗಿದೆ. ದಿಪಾವಳಿ ಅಂದಾಕ್ಷಣ ನೆನಪಾಗೋದು ಪಟಾಕಿಗಳು. ಅಂದು ದೇಶಾದ್ಯಂತ ಜನ ಪಟಾಕಿ ಸಿಡಿಸಿ, ದೀಪ ಬೆಳಗಿಸಿ ಸಂಭ್ರಮಿಸುತ್ತಾರೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್
Public TV ಕನ್ನಡ पर मूल खबर पढ़ें ↗