RESPONSE
BUSINESS
KARNATAKA
ಬಾಗಲಕೋಟೆ ಬರಪೀಡಿತ ರೈತರಿಗೆ ₹2,500 ಇನ್ಪುಟ್ ಸಹಾಯಧನ ಬಿಡುಗಡೆ

ಬಾಗಲಕೋಟೆ: ಜಿಲ್ಲೆಯ ಹತ್ತು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಫ್ರುಟ್ಸ್ ತಂತ್ರಾಂಶದಲ್ಲಿ ಐಫ್ಐಡಿ ಹೊಂದಿರುವ ಎಲ್ಲ ರೈತರಿಗೆ ಮೊದಲ ಕಂತಿನ ಇನ್ಪುಟ್ ಸಬ್ಸಿಡಿಯಾಗಿ ₹2,500 ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು
Read the original at ಪ್ರಜಾವಾಣಿ ↗