Flag of Indiaसत्यमेव जयते AADTAK
UGLY INDIA KARNATAKA

ಆಟೊ ಡಿಕ್ಕಿ: 2 ವರ್ಷದ ಹೆಣ್ಣು ಮಗು ಸಾವು ಕೆಂಭಾವಿ ಬಳಿ

ಕೆಂಭಾವಿ: ಆಟೊ ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೆಂಭಾವಿ ಸಮೀಪದ ಮಲ್ಲಾ (ಬಿ) ಗ್ರಾಮದಲ್ಲಿ ನಡೆದಿದೆ.

ಪ್ರಜಾವಾಣಿ Sun, 25 Oct 2026 00:40
Read the original at ಪ್ರಜಾವಾಣಿ ↗