Flag of Indiaसत्यमेव जयते AADTAK
STATE ACTION INDIA KARNATAKA

ಕೊಪ್ಪಳ ಹೋಟೆಲ್‌ಗಳಲ್ಲಿ ಅಸ್ವಚ್ಛತೆ; ₹2.45 ಲಕ್ಷ ದಂಡ

ಕೊಪ್ಪಳ: ಜಿಲ್ಲಾಕೇಂದ್ರದ ಹೋಟೆಲ್‌ಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ ಹಾಗೂ ಅಸ್ವಚ್ಛತೆಯ ಕಾರಣಕ್ಕಾಗಿ 12 ಹೋಟೆಲ್‌ಗಳ ಮಾಲೀಕರಿಗೆ ₹2.45 ಲಕ್ಷ ದಂಡ ವಿಧಿಸಲಾಗಿದೆ.

ಪ್ರಜಾವಾಣಿ Fri, 23 Oct 2026 01:00
ಪ್ರಜಾವಾಣಿ पर मूल खबर पढ़ें ↗