GOOD
INDIA
KARNATAKA
ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ – 2,000 ಕೋಟಿ ಮೌಲ್ಯದ ವೆಟ್ರಿ ಯೋಜನೆ ಅನುಷ್ಠಾನಕ್ಕೆ ಸಿಎಂ ವಿಜಯ್ ಆದೇಶ

ಚೆನ್ನೈ: ತಮಿಳುನಾಡಿನ ಕಾಲೇಜು ವಿದ್ಯಾರ್ಥಿಗಳಿಗೆ (College Students) ಉಚಿತ ಲ್ಯಾಪ್ಟಾಪ್ ವಿತರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (C Joseph Vijay) ಅವರು `ವೆಟ್ರಿ ಲ್ಯಾಪ್ಟಾಪ್ ಯೋಜನೆ’ (Vetri Laptop Scheme) ಅನುಷ್ಠಾನಕ್ಕೆ ಆದೇಶ ನೀಡಿದ್ದಾರೆ. ಈ ಯೋಜನೆಗಾಗಿ
Public TV ಕನ್ನಡ पर मूल खबर पढ़ें ↗