GOOD
INDIA
KARNATAKA
‘ಆಕಾಶ್ ಇನ್ವಿಕ್ಟಸ್ ಎಂಜಿನಿಯರಿಂಗ್ 2.0’ ನೂತನ ಕೋರ್ಸ್ ಆರಂಭ

ಹುಬ್ಬಳ್ಳಿ: ‘ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗಾಗಿ ಆಕಾಶ್ ಎಜುಕೇಶನ್ ಸಂಸ್ಥೆ ವತಿಯಿಂದ ‘ಆಕಾಶ್ ಇನ್ವಿಕ್ಟಸ್ ಎಂಜಿನಿಯರಿಂಗ್ 2.0’ ಎಂಬ ನೂತನ ಅಕಾಡೆಮಿಕ್ ಕೋರ್ಸ್ನ್ನು ಆರಂಭಿಸಲಾಗಿದೆ’ ಎಂದು ಸಂಸ್ಥೆಯ ವಿಜಯಕುಮಾರ್ ಸಿ.ಎಚ್ ಹೇಳಿದರು.
Read the original at ಪ್ರಜಾವಾಣಿ ↗