PROBLEM
POLITICS
KARNATAKA
ಹೊಸಪೇಟೆ ನಗರಸಭೆ, ಬಳ್ಳಾರಿ ಪಾಲಿಕೆ ಆಡಳಿತದಲ್ಲಿ ಹಿಡಿತ ಇಲ್ಲದಿರುವುದು ಬಹಿರಂಗ

ಹೊಸಪೇಟೆ (ವಿಜಯನಗರ): ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಡತ ವೀಕ್ಷಣೆಗ ಏಳು ಸಿಬ್ಬಂದಿ ಸಹಕರಿಸಿಲ್ಲ. ಹೊಸಪೇಟೆ ನಗರಸಭೆಯ ಆಡಿಟ್ ಆಕ್ಷೇಪಣೆ ವೇಳೆ ತಾಳೆಯಾಗದ ₹15.90 ಕೋಟಿ ಹಣದ ಲೆಕ್ಕ ನೀಡಲಾಗಿಲ್ಲ. ಇದು ಆಡಳಿತದಲ್ಲಿ ಹಿಡಿತ ಇಲ್ಲದಿರುವುದರ ಸಂಕೇತ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ
Read the original at ಪ್ರಜಾವಾಣಿ ↗