Flag of Indiaसत्यमेव जयते AADTAK
CRISIS INDIA KARNATAKA

ದಾವಣಗೆರೆ| ಕಲ್ಲಿನಿಂದ ಜಜ್ಜಿಕೊಂಡು ವ್ಯಕ್ತಿ ಸಾವು; ಸಿಸಿಟಿವಿ ದೃಶ್ಯ ಸೆರೆ

ದಾವಣಗೆರೆ: ನಗರದ ವಿದ್ಯಾರ್ಥಿ ಭವನ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದರಿಂದ ಸ್ಥಳೀಯರಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಪ್ರಜಾವಾಣಿ Sun, 08 Nov 2026 00:40
Read the original at ಪ್ರಜಾವಾಣಿ ↗