CONTESTED
BUSINESS
KARNATAKA
ಕಬ್ಬಿಗೆ ಬೆಳಗಾವಿ ದರಕ್ಕೆ ಪಟ್ಟು ಹಿಡಿದು ರೈತರ ಹೋರಾಟ ಮುಂದುವರಿದಿದೆ

ಹಾವೇರಿ: ‘ಕಬ್ಬಿಗೆ ಪ್ರತಿ ಟನ್ಗೆ ₹ 5,500 ದರ ನಿಗದಿಪಡಿಸಬೇಕು. ಇಡೀ ಉತ್ತರ ಕರ್ನಾಟಕಕ್ಕೆ ಒಂದೇ ದರ ನೀಡಬೇಕು’ ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಮುಂದುವರಿದಿದೆ. ಇದರ ಬೆನ್ನಲ್ಲೇ, ಸಂಗೂರಿನಲ್ಲಿರುವ ಜಿ.ಎಂ. ಶುಗರ್ಸ್ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಕಬ್ಬು ನ
Read the original at ಪ್ರಜಾವಾಣಿ ↗