Flag of Indiaसत्यमेव जयते AADTAK
STRATEGIC INDIA KARNATAKA

ಪ್ರಧಾನಿ ಮೋದಿ ಸಮ್ಮುಖದಲ್ಲಿ ವಾರಾಣಸಿಯಲ್ಲಿ ‘ವಿಂಗ್ಸ್ ಓವರ್ ಗಂಗಾ’ ಭವ್ಯ ಏರ್ ಶೋ! ನೇರಪ್ರಸಾರ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರವಾದ ವಾರಾಣಸಿಯ ನಮೋ ಘಾಟ್ ಬಳಿ ಆಯೋಜಿಸಲಾಗಿರುವ 'ವಿಂಗ್ಸ್ ಓವರ್ ಗಂಗಾ' ಏರ್ ಶೋನಲ್ಲಿ ಭಾಗಿ0ಯಾಗಿದ್ದಾರೆ. ರಫೇಲ್ ಮತ್ತು ತೇಜಸ್ ಯುದ್ಧ ವಿಮಾನಗಳ ಸಾಹಸ ಪ್ರದರ್ಶನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

TV9 ಕನ್ನಡ Sun, 25 Oct 2026 08:15
Read the original at TV9 ಕನ್ನಡ ↗