GOOD
INDIA
KARNATAKA
ಅಡುಗೆ ಎಣ್ಣೆಯ ಮರು ಬಳಕೆ: ಸಮಗ್ರ ರಾಷ್ಟ್ರೀಯ ನೀತಿಗೆ ಆಗ್ರಹ

ನವದೆಹಲಿ: ಬಳಸಿದ ಅಡುಗೆ ಎಣ್ಣೆಯ ಮರುಬಳಕೆಯಿಂದ ಉಂಟಾಗುವ ಆರೋಗ್ಯ ಮತ್ತು ಪರಿಸರ ಹಾನಿಗಳನ್ನು ತಡೆಗಟ್ಟಲು ಸಮಗ್ರ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್. ಈ. ಸುಧೀಂದ್ರ ಆಗ್ರಹಿಸಿದರು.
Read the original at ಪ್ರಜಾವಾಣಿ ↗