Flag of Indiaसत्यमेव जयते AADTAK
BAD INDIA KARNATAKA

ಗುಳೇದಗುಡ್ಡದಲ್ಲಿ ಬಂಗಾರ, ಬೆಳ್ಳಿ ಆಭರಣ ಕಳ್ಳತನ ಆರೋಪಿ ಬಂಧನ

ಗುಳೇದಗುಡ್ಡ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.19 ರಂದು ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವಡಿ ಗ್ರಾಮದ ದೇವರಾಜ ರಂಗಪ್ಪ ಕಲ್ಲಹೊಲದ ಎಂಬ ಆರೋಪಿಯಿಂದ 14 ಗ್ರಾಂ, ಬಂಗಾರದ ಆಭರಣ ಹಾಗೂ 135 ಗ್ರಾಂ ತೂಕದ ಬೆಳ್ಳಿಯ ಆಭರಣ ಸೇರಿ ₹1,25,500, ಅಲ್ಲದೇ 20 ಗ್ರಾಂ ತೂಕದ ಬಂಗಾ

ಪ್ರಜಾವಾಣಿ Sun, 25 Oct 2026 00:55
Read the original at ಪ್ರಜಾವಾಣಿ ↗