Flag of Indiaसत्यमेव जयते AADTAK
PROBLEM INDIA KARNATAKA

ಸವಣೂರು ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟದಿಂದ ಜನರಿಗೆ ಜೀವಭಯ

ಸವಣೂರು: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಸಾರ್ವಜನಿಕರು ಜೀವಭಯದಲ್ಲಿ ದಿನನಿತ್ಯ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ಎಲ್ಲೆಡೆ ಬೀದಿ ನಾಯಿಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು, ತಮ್ಮ ಸುರಕ್ಷತೆ ಬಗ್ಗೆ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗