BAD
INDIA
KARNATAKA
ಕೊಳ್ಳೇಗಾಲದಲ್ಲಿ ಅಕ್ರಮ ನಾಡ ಬಂದೂಕು ಇಟ್ಟಿದ್ದ ವ್ಯಕ್ತಿ ಬಂಧನ

ಕೊಳ್ಳೇಗಾಲ: ತಾಲ್ಲೂಕಿನ ಜಾಗೇರಿ ಗ್ರಾಮದ ಶಿಲುವೈಪುರದಲ್ಲಿ ಅಕ್ರಮವಾಗಿ ಮನೆಯಲ್ಲಿ ನಾಡ ಬಂದೂಕು ಇಟ್ಟಿದ್ದ ವ್ಯಕ್ತಿಯನ್ನು ಬಂದೂಕು ಸಮೇತ ಗ್ರಾಮಾಂತರ ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಗ್ರಾಮದ ನಿವಾಸಿ ಜಪಮಾಲೆ ಬಂಧಿತ ವ್ಯಕ್ತಿ.
Read the original at ಪ್ರಜಾವಾಣಿ ↗