GOOD
INDIA
KARNATAKA
ಸಕ್ಕರೆ, ಮಸಾಲೆ ಪದಾರ್ಥಗಳ ಬೆಲೆ ಮತ್ತೆ ಏರಿಕೆ, ತರಕಾರಿ ಅಗ್ಗ

ತುಮಕೂರು: ಕಳೆದ ವಾರ ದುಬಾರಿಯಾಗಿದ್ದ ಗೋಧಿ ಇಳಿಕೆಯತ್ತ ಮುಖ ಮಾಡಿದ್ದು, ಸಕ್ಕರೆ ಮತ್ತೆ ಏರಿಕೆಯಾಗಿದೆ. ಲವಂಗ, ಜೀರಿಗೆ, ಕಾಳು ಮೆಣಸು ಸೇರಿ ಇತರೆ ಮಸಾಲೆ ಪದಾರ್ಥ ಬೆಲೆ ಅಲ್ಪ ಪ್ರಮಾಣದಲ್ಲಿ ಜಾಸ್ತಿಯಾಗಿದೆ.
Read the original at ಪ್ರಜಾವಾಣಿ ↗