Flag of Indiaसत्यमेव जयते AADTAK
GOOD INDIA KARNATAKA

ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ ಇಂಡಿಯಾ ಎ

ಭಾರತ 'ಎ' ಮತ್ತು ನ್ಯೂಝೀಲೆಂಡ್ 'ಎ' ತಂಡಗಳ ನಡುವಣ ಮೊದಲ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಇದೀಗ ಉಭಯ ತಂಡಗಳ ನಡುವೆ ಮೂರನೇ ಪಂದ್ಯ ಆರಂಭವಾಗಿದ್ದು, ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ 'ಎ' ಯಶಸ್ವಿ ಜೈಸ್ವಾಲ್ ಅವರ ಭರ್ಜರಿ ಶತಕದೊಂ

TV9 ಕನ್ನಡ Sun, 08 Nov 2026 07:08
Read the original at TV9 ಕನ್ನಡ ↗