CONTESTED
BUSINESS
KARNATAKA
ಹಾಲಿನ ದರ ಏರಿಕೆ ಮೂಲಕ ರೈತರ ಅಭಿವೃದ್ಧಿಗೆ ಸಿಎಂ ದಿಟ್ಟ ನಿರ್ಧಾರ

ಪಡುಬಿದ್ರಿ: ಕರ್ನಾಟಕ ರಾಜ್ಯದ ಹೈನುಗಾರರು ತೀರಾ ಸಂಕಷ್ಟದಲ್ಲಿದ್ದು, ಹೈನುಗಾರಿಕೆ ದುಃಸ್ಥಿತಿಯಲ್ಲಿರುವುದನ್ನು ಅರಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈನುಗಾರರ ಅಭಿವೃದ್ಧಿಗಾಗಿ ಹಾಲಿನ ದರ ಏರಿಕೆ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದು ದ.ಕ. ಹಾಲು ಉತ್ಪಾದಕರ ಒಕ್ಕೂಟದ ತಿಳಿಸಿದೆ.
Read the original at ಪ್ರಜಾವಾಣಿ ↗