GOOD
INDIA
KARNATAKA
ಬಿಎಫ್ಸಿ ಅಜೇಯ ಓಟ

ಮಡಗಾಂವ್ (ಪಿಟಿಐ): ಮುಂಚೂಣಿ ಆಟಗಾರ ಸೋಹಂ ವರ್ಷ್ಣೇಯ ಅವರು ಸ್ಟಾಪೇಜ್ ಅವಧಿಯಲ್ಲಿ ಕಾಲ್ಚಳಕ ಮೆರೆದರು. ಇದರಿಂದಾಗಿ ಬೆಂಗಳೂರು ಎಫ್ಸಿ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ 2–1 ಅಂತರದಿಂದ ಗೋವಾ ಎಫ್ಸಿ ತಂಡವನ್ನು ಮಣಿಸಿ ಅಜೇಯ ಓಟ ಮುಂದವರಿಸಿತು.
ಪ್ರಜಾವಾಣಿ पर मूल खबर पढ़ें ↗