Flag of Indiaसत्यमेव जयते
BAD POLITICS KARNATAKA

19 Congress members of Gadag municipality resign

ಗದಗ: ಶಾಸಕ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಗದಗ–ಬೆಟಗೇರಿ ನಗರಸಭೆಯ 19 ಮಂದಿ ಕಾಂಗ್ರೆಸ್‌ ಸದಸ್ಯರು ಇದೇ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಪ್ರಜಾವಾಣಿ Wed, 05 Aug 2026 00:54
Read the original at ಪ್ರಜಾವಾಣಿ ↗