Flag of Indiaसत्यमेव जयते AADTAK
GOOD INDIA KARNATAKA

ಚಿಂತಮಾಕಲದಿನ್ನೆ ರಸ್ತೆ ಗುಂಡಿಮಯ, ವಾಹನ ಸವಾರರ ಪರದಾಟ

ಗೂಳೂರು (ಬಾಗೇಪಲ್ಲಿ): ನೆರೆಯ ಆಂಧ್ರಪ್ರದೇಶದ ಗಡಿಯ ಚಿಂತಮಾಕಲದಿನ್ನೆ ಕ್ರಾಸ್‍ನಿಂದ ಚಿಂತಮಾಕಲದಿನ್ನೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಂದೂವರೆ ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗