GOOD
INDIA
KARNATAKA
ಇರಾನ್ ಪರಮಾಣು ಯೋಜನೆ ಮಾಹಿತಿ ಕೊಟ್ಟವರಿಗೆ 188 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ

ವಾಷಿಂಗ್ಟನ್: ಇರಾನ್ನ ಪರಮಾಣು ಯೋಜನೆ (Iran’s Nuclear Program) ಬಗ್ಗೆ ಮಾಹಿತಿ ನೀಡಿದವರಿಗೆ 20 ಮಿಲಿಯನ್ ಡಾಲರ್ (188.09 ಕೋಟಿ ರೂ.) ಬಹುಮಾನ ನೀಡುವುದಾಗಿ ಅಮೆರಿಕ (America) ಘೋಷಿಸಿದೆ. ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸೌಲಭ್ಯಗಳು, ಉಪಕರಣಗಳು ಮತ್ತು ಅದರಲ್ಲಿ ತೊಡಗ
Read the original at Public TV ಕನ್ನಡ ↗