CRISIS
INDIA
KARNATAKA
ಹೆಂಡ್ತಿ ಮೇಲಿನ ಸಿಟ್ಟಿಗೆ ಬೆಂಗ್ಳೂರಲ್ಲಿ ಏಳು ಮರ್ಡರ್ – ಕೊಲೆಗೈದು ನಂದಿ ಬೆಟ್ಟದಲ್ಲಿ ಮೃತದೇಹ ಎಸೆದಿರುವ ಹಂತಕ

– ಕೊಲೆ ಬಳಿಕ ನಾಪತ್ತೆ ದೂರು ಕೊಟ್ಟಿದ್ದ ಆರೋಪಿ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಮರ್ಡರ್ವೊಂದು ನಡೆದಿದೆ. ಹೆಂಡತಿ ಮೇಲಿನ ಸಿಟ್ಟಿಗೆ ಪತಿ ಏಳು ಜನರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಶ್ರೀರಾಂಪುರದಲ್ಲಿ (Srirampura) ಬೆಳಕಿಗೆ ಬಂದಿದೆ. ಆರೋಪಿಯನ್ನು
Read the original at Public TV ಕನ್ನಡ ↗