Flag of Indiaसत्यमेव जयते AADTAK
PROBLEM BUSINESS KARNATAKA

ಹೂವಿನ ದರ ಕುಸಿತ; ಬೆಳೆಗಾರರು ಕಂಗಾಲು ಬಂಗಾರಪೇಟೆ

ಬಂಗಾರಪೇಟೆ: ಹಬ್ಬ–ಹರಿ ದಿನಗಳು ಮುಗಿಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ದಿಢೀರ್‌ ಕುಸಿತವಾಗಿದೆ. ತಾಲ್ಲೂಕಿನ ಹೂವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮಾಡಿ ಹೂವು ಬೆಳೆದ ರೈತರು, ಈಗ ಕನಿಷ್ಠ ಕೊಯ್ಲಿನ ಕೂಲಿ ಪಡೆಯಲಾಗದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಪ್ರಜಾವಾಣಿ Tue, 27 Oct 2026 01:00 DEVELOPING
Read the original at ಪ್ರಜಾವಾಣಿ ↗