Flag of Indiaसत्यमेव जयते AADTAK
GOOD INDIA KARNATAKA

ಟೇಕ್​​ಆಫ್​ ಆಗಿದ್ದ ಫ್ಲೈಟ್​ನಲ್ಲಿ ಹೈಜಾಕ್ ಪತ್ರ ಪತ್ತೆ: 178 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಪತ್ರವೊಂದು ಪತ್ತೆಯಾಗಿದೆ. ಪತ್ರ ಸಿಕ್ಕ ಬೆನ್ನಲ್ಲೇ ವಿಮಾನವನ್ನು ತುರ್ತಾಗಿ ಏರ್​​ಪೋರ್ಟ್​​ ಲ್ಯಾಂಡ್​ ಮಾಡಲಾಗಿದೆ. ಪ್ರಯಾಣಿಕರು ಬಾತ್ ರೂಮ್​​ಗೆ ಹೋದಾಗ ಪತ್ರ ಪತ್ತೆ ಆಗಿದೆ.

TV9 ಕನ್ನಡ Sat, 07 Nov 2026 17:30
Read the original at TV9 ಕನ್ನಡ ↗