GOOD
INDIA
KARNATAKA
‘ಸಂತ, ಸಮಾಜ ಸುಧಾರಕರ ಉದಾತ್ತ ತತ್ವ ಜನಪ್ರಿಯಗೊಳಿಸಿ’

ಭದ್ರಾವತಿ: ‘ಭಕ್ತಿ ಚಳವಳಿಯ ಪ್ರಮುಖ ಸಂತರಾದ ಬಸವಣ್ಣ, ತುಳಸಿದಾಸ, ಕನಕದಾಸ, ಚೈತನ್ಯ ಪ್ರಭು, ಗುರುನಾನಕ್ ಹೀಗೆ ಮೊದಲಾದವರು ಪ್ರತಿಪಾದಿಸಿದ ಸಾಮಾಜಿಕ ಸಾಮರಸ್ಯ, ಸಮಾನತೆ ಮೊದಲಾದ ಉದಾತ್ತ ತತ್ವಗಳನ್ನು ಜನಪ್ರಿಯಗೊಳಿಸಬೇಕಾದ ಅವಶ್ಯಕತೆ ಇದೆ’ ಎಂದು ವಿಶ್ವ ಹಿಂದೂ ಪರಿಷತ್ನ ಅಖಿಲ ಭಾರತ ಸಂಘಟನಾ
Read the original at ಪ್ರಜಾವಾಣಿ ↗