Flag of Indiaसत्यमेव जयते AADTAK
GOOD INDIA KARNATAKA

ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ ಎಂದು ಕೆ.ವಿ. ಪ್ರಕಾಶ ಕರೆ

ರಾಯಚೂರು: ‘ಯುವಜನರು ಜಾತಿ, ಮತ ಹಾಗೂ ಹಣದ ಆಮಿಷಗಳಿಗೆ ಒಳಗಾಗದೆ ಸ್ವಪ್ರೇರಣೆಯಿಂದ ಮತ ಚಲಾಯಿಸಬೇಕು. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಕೆ.ವಿ. ಪ್ರಕಾಶ ಹೇಳಿದರು.

ಪ್ರಜಾವಾಣಿ Sun, 08 Nov 2026 01:00
Read the original at ಪ್ರಜಾವಾಣಿ ↗