Flag of Indiaसत्यमेव जयते AADTAK
CRISIS INDIA KARNATAKA

ಉತ್ತರಾಖಂಡ ಹೆಲಿಕಾಪ್ಟರ್‌ ದುರಂತದಲ್ಲಿ ಮಗನ ಸಾವಿನ ಬೆನ್ನಲ್ಲೇ ತಂದೆಯೂ ನಿಧನ

ಹಾಸನ: ಇತ್ತೀಚಿಗೆ ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಉದ್ಯಮಿ ಪ್ರತಾಪ್ ಗೌಡ ಸಾವನ್ನಪ್ಪಿದ್ದ ಬೆನ್ನಲ್ಲೇ ಇದೀಗ ಅವರ ತಂದೆಯವರು ನಿಧನರಾಗಿದ್ದಾರೆ. ನಿಂಗರಾಜು (84) ಸಾವನ್ನಪ್ಪಿದ ಪ್ರತಾಪ್‌ಗೌಡ ತಂದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಸನ ತಾಲ್ಲೂಕಿನ ಜೋಡಿ ಕೃಷ್ಣಾಪುರದಲ್ಲಿ ನ

Public TV ಕನ್ನಡ Fri, 06 Nov 2026 03:04
Public TV ಕನ್ನಡ पर मूल खबर पढ़ें ↗