GOOD
INDIA
KARNATAKA
ತುಮಕೂರು ದಸರಾ: ಅಂಬಾರಿ ಹೊತ್ತ ಆನೆ ಬಳಿ ಪಟಾಕಿ ಸಿಡಿಸಿದ ಕಿಡಿಗೇಡಿಗಳು; ತಪ್ಪಿದ ಭಾರೀ ಅನಾಹುತ

ತುಮಕೂರು ದಸರಾ ಅಂಬಾರಿ ಮೆರವಣಿಗೆಯಲ್ಲಿ ಲಕ್ಷ್ಮಣ ಆನೆ ಸಮೀಪ ಕಿಡಿಗೇಡಿಗಳು ಪಟಾಕಿ ಸಿಡಿಸಿ ಆತಂಕ ಸೃಷ್ಟಿಸಿದ್ದಾರೆ. ಪಟಾಕಿ ಸದ್ದಿಗೆ ಆನೆ ಬೆದರಿ ಚಡಪಡಿಸಿದರೂ, ದೊಡ್ಡ ಅನಾಹುತ ತಪ್ಪಿದೆ. ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟುಮಾಡಿದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂ
TV9 ಕನ್ನಡ पर मूल खबर पढ़ें ↗