Flag of Indiaसत्यमेव जयते AADTAK
GOOD INDIA KARNATAKA

‘ಪ್ರಭಾಕರ ಕೋರೆ ಸೊಸೈಟಿಯಿಂದ ಶೇ 15 ಲಾಭಾಂಶ ಹಂಚಿಕೆ’

ಚಿಕ್ಕೋಡಿ: ಪ್ರಭಾಕರ ಕೋರೆ ಸಹಕಾರಿ ಸೊಸೈಟಿಯು 2025-26ನೇ ಸಾಲಿನಲ್ಲಿ ₹ 27.37 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 15 ರಷ್ಟು ಲಾಭಾಂಶವನ್ನು, ಸಿಬ್ಬಂದಿಗೆ ಶೇ 20 ರಷ್ಟು ದೀಪಾವಳಿ ಬೋನಸ್ ವಿತರಿಸಲಿದೆ ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಅಮಿತ ಕೋರೆ ತಿಳಿಸಿದರು.

ಪ್ರಜಾವಾಣಿ Fri, 30 Oct 2026 01:00
ಪ್ರಜಾವಾಣಿ पर मूल खबर पढ़ें ↗