Flag of Indiaसत्यमेव जयते AADTAK
GOOD INDIA KARNATAKA

ಒತ್ತುವರಿ ತೆರವು ಕಾರ್ಯಾಚರಣೆ, ₹15 ಕೋಟಿ ಮೌಲ್ಯದ ಭೂಮಿ ವಶಕ್ಕೆ

ಮೈಸೂರು: ನಗರದ ಬೋಗಾದಿ– ಶಾರದಾದೇವಿನಗರ ಸಮೀಪ ಸರ್ವೆ ಸಂಖ್ಯೆ 167/1ರಲ್ಲಿನ ಅಂದಾಜು ₹15 ಕೋಟಿ ಮೌಲ್ಯದ 15ಸಾವಿರ ಚದರಅಡಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಎಂ‌ಡಿಎ) ಅಧಿಕಾರಿಗಳು ಗುರುವಾರ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದರು.

ಪ್ರಜಾವಾಣಿ Fri, 30 Oct 2026 01:00
ಪ್ರಜಾವಾಣಿ पर मूल खबर पढ़ें ↗