CONTESTED
BUSINESS
KARNATAKA
ನೀರಿಗಾಗಿ ಬಸವಸಾಗರಕ್ಕೆ ಮುತ್ತಿಗೆ ಹಾಕಲು ರೈತರ ನಿರ್ಧಾರ

ಹುಣಸಗಿ: ತಾಲ್ಲೂಕಿನ ನಾರಾಯಣಪುರದ ಮುಖ್ಯ ಎಂಜಿನಿಯರ್ ಕಚೇರಿ ಎದುರು ಕಳೆದ ಒಂದು ವಾರದಿಂದ ಹಮ್ಮಿಕೊಂಡಿದ್ದ ರೈತರ ನಿರಂತರ ಪ್ರತಿಭಟನೆಗೆ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ, ಸೋಮವಾರದಿಂದ ರಸ್ತೆ ತಡೆ ಹಾಗೂ ಬಸವ ಸಾಗರ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಕೃಷ
ಪ್ರಜಾವಾಣಿ पर मूल खबर पढ़ें ↗