UGLY
CRIME
KARNATAKA
ಬೆಂಗ್ಳೂರು ಸರಣಿ ಹತ್ಯೆ ಕೇಸ್ – ನರಹಂತಕ ಇಂದುಶೇಖರ್ 14 ದಿನ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ನಗರದಲ್ಲಿ (Bengaluru) ನಡೆದ ಸರಣಿ ಹತ್ಯೆ (Murder) ಪ್ರಕರಣದ ಆರೋಪಿ ಇಂದುಶೇಖರ್ನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ 31ನೇ ಎಸಿಜೆಎಂ ಕೋರ್ಟ್ ಆದೇಶಿಸಿದೆ. ಬಾಡೂಟಕ್ಕೆ ಕರೆದು 7 ಜನರನ್ನೂ ಆರೋಪಿ ಇಂದುಶೇಖರ್ ಹತ್ಯೆ ಮಾಡಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.
Public TV ಕನ್ನಡ पर मूल खबर पढ़ें ↗